ರಾಜ್ಯದಲ್ಲಿ 48049 ಹೊಸ ಕೇಸ್- ಮೈಸೂರಲ್ಲಿ 915 ಕೇಸ್!

1 min read

*ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್* *21-01-2022*

*ಕರ್ನಾಟಕದಲ್ಲಿಂದು 48,049 ಕೊರೊನಾ ವೈರಸ್ ಪ್ರಕರಣಗಳು ಪತ್ತೆ*

ಬಾಗಲಕೋಟೆ *85*
ಬಳ್ಳಾರಿ *767*
ಬೆಳಗಾವಿ *518*
ಬೆಂಗಳೂರು ಗ್ರಾಮಾಂತರ *1,036*
ಬೆಂಗಳೂರು ನಗರ *29,068*
ಬೀದರ್ *351*
ಚಾಮರಾಜನಗರ *576*
ಚಿಕ್ಕಬಳ್ಳಾಪುರ *772*
ಚಿಕ್ಕಮಗಳೂರು *319*
ಚಿತ್ರದುರ್ಗ *438*
ದಕ್ಷಿಣಕನ್ನಡ *897*
ದಾವಣಗೆರೆ *249*
ಧಾರವಾಡ *373*
ಗದಗ *336*
ಹಾಸನ *1,889*
ಹಾವೇರಿ *143*
ಕಲಬುರಗಿ *1,164*
ಕೊಡಗು *317*
ಕೋಲಾರ *645*
ಕೊಪ್ಪಳ *324*
ಮಂಡ್ಯ *1506*
ಮೈಸೂರು *915*
ರಾಯಚೂರು *367*
ರಾಮನಗರ *330*
ಶಿವಮೊಗ್ಗ *500*
ತುಮಕೂರು *2,021*
ಉಡುಪಿ *1,018*
ಉತ್ತರಕನ್ನಡ *682*
ವಿಜಯಪುರ *327*
ಯಾದಗಿರಿ *116*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *34,25,002* ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *18,115*
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *30,63,292*
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *3,23,143*.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *22*
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *38,537*
———————-


*MYSURU*

*ಮೈಸೂರಿನಲ್ಲಿಂದು 915 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,94,070* ಕ್ಕೇರಿಕೆ.
ಇಂದು *1,544*  ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ  ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ *1,82,644* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
*ಸಕ್ರಿಯ ಪ್ರಕರಣಗಳ ಸಂಖ್ಯೆ 8,976*
*ಮೈಸೂರಿನಲ್ಲಿಂದು 3 ಕೊರೊನಾ ಸೋಂಕಿತರು ಸಾವು*
*ಮೈಸೂರಿನಲ್ಲಿ ಇದುವರೆಗೆ 2,450 ಮಂದಿ ಕೊರೊನಾ ಸೋಂಕಿತರು ಸಾವು*

About Author

Leave a Reply

Your email address will not be published. Required fields are marked *