ಯೋಧರ ಮೃತದೇಹವಿದ್ದ ಆಂಬ್ಯುಲೆನ್ಸ್ ಅಪಘಾತ!

1 min read

ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ 13 ಮಂದಿಯ ಮೃತದೇಹಗಳನ್ನ ದೆಹಲಿಗೆ ರವಾನೆ ಮಾಡಲಾಗುತ್ತಿದ್ದು ಏರ್ಪೋರ್ಟ್‌ಗೆ ರಸ್ತೆ ಮೂಲಕ ತೆಗೆದುಕೊಂಡು ಹೋಗಲಾಗ್ತಿದೆ.

ಆದರೆ ಈ ವೇಳೆ ಅಚಾತುರ್ಯವೊಂದು ನಡೆದಿದ್ದು ಮೃತದೇಹವಿದ್ದ ಆಂಬ್ಯುಲೆನ್ಸ್ ಅಪಘಾತವಾಗಿದೆ. ಹೌದು, ವೆಲ್ಲಿಂಗ್ಟನ್‌ನಿಂದ ಸೂಲೂರು ಸೇನಾ ನೆಲೆ ತೆಗೆದುಕೊಂಡು ಬರಲಾಗುತ್ತಿದ್ದ ವೇಳೆ ಒಂದು ಆಂಬ್ಯುಲೆನ್ಸ್ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ. ಆದ್ರೆ ಈ ಘಟನೆಯಿಂದ ಯಾವುದೇ ಅಪಾಯವಾಗಿಲ್ಲ.

ಈ ವೇಳೆ ಎಚ್ಚೆತ್ತ ಯೋಧರಯ ಜೊತೆಯಲ್ಲೇ ಬರುತ್ತಿದ್ದ ಖಾಲಿ ವಾಹನದೊಳಗೆ ಎರಡು ಮೃತ ದೇಹಗಳನ್ನು ಮತ್ತೊಂದು ವಾಹನಕ್ಕೆ ಶಿಫ್ಟ್‌ ಮಾಡಿ ಕಳುಹಿಸಿಕೊಡಲಾಯಿತು.

About Author

Leave a Reply

Your email address will not be published. Required fields are marked *