ಜಾಕಿ ಚಿತ್ರ ವೀಕ್ಷಿಸಿದ ಮಾವುತ – ಕಾವಾಡಿ ಕುಟುಂಬಸ್ಥರು.!

1 min read
  1. *ದಸರಾ ಚಲನಚಿತ್ರೋತ್ಸವ: ಮಾವುತ ಹಾಗೂ ಕಾವಾಡಿಗ ಕುಟುಂಬದವರಿಂದ ಚಲನಚಿತ್ರ ವೀಕ್ಷಣೆ. ದಸರಾ ಚಲನ ಚಿತ್ರೋತ್ಸವ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ದಸರಾ ಗಜಪಡೆಯ ಮಾವುತ ಮತ್ತು ಕಾವಡಿಗಳ ಕುಟುಂಬದವರು ಇಂದು ಮಾಲ್ ಆಫ್ ಮೈಸೂರಿನ ಐನಾಕ್ಸ್ ಗೆ ತೆರಳಿ ಇಂದು ಪುನಿತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸಿದರು.

About Author

Leave a Reply

Your email address will not be published. Required fields are marked *