777 ಚಾರ್ಲಿ ನೋಡಿದ ನಟಿ ರಮ್ಯ ಫಸ್ಟ್ ರಿಯಾಕ್ಷನ್!

1 min read

6 ತಿಂಗಳ ಬಳಿಕ ಮೊದಲ ಬಾರಿಗೆ ಪೋಸ್ಟ್ ಹಾಕಿದ ನಟಿ ರಮ್ಯ!

ಮೋಹಕ ತಾರೆ ರಮ್ಯ ಪೋಸ್ಟ್.

777 ಚಾರ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್.

ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದಿ ಬಣ್ಣನೆ

ಬಹಳ ತಿಂಗಳುಗಳ ನಂತರ ಮೋಹಕ ತಾರೆ ರಮ್ಯ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಡಿ.24ರಂದು ನಟ ಚೇತನ್ ಅಹಿಂಸ ಅವರ 100 ಕ್ರೋಸ್ ಚಿತ್ರದ ಬಗ್ಗೆ ಪೋಸ್ಟ್ ಹಾಕಿದ್ದ ರಮ್ಯ ಇದೀಗಾ 777 ಚಾರ್ಲಿ ಚಿತ್ರದ ಬಗ್ಗೆ ಪೋಸ್ಟ್ ಹಾಕಿದ್ದಾರೆ.

ಇದರಿಂದ ರಕ್ಷಿತ್ ಶೆಟ್ಟಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿರುವ ರಮ್ಯ ಚಿತ್ರ ಒಂದೊಳ್ಳೆ ಸಂದೇಶ ಹಾಗೂ ಮಾನಬೀಯ ಗುಣ ಹೊಂದಿದೆ ಎಂದಿದ್ದಾರೆ. ಅಲ್ಲದೆ ಕಿರಣ್ ರಾಜ್ ಅವರ ಸಾಹಸಕ್ಕು ಜೈ ಎಂದಿದ್ದಾರೆ.

About Author

Leave a Reply

Your email address will not be published. Required fields are marked *