ಮೈಸೂರಿನಲ್ಲಿ ಇಂದು 48 ಹೊಸ ಕೊರೊನಾ‌ ಪ್ರಕರಣ ಪತ್ತೆ

1 min read

ಮೈಸೂರು ಕೊರೊನಾ‌ ಅಲರ್ಟ್ 20/02/2022: ಮೈಸೂರಿನಲ್ಲಿ ಇಂದು 48 ಹೊಸ ಪ್ರಕರಣ ಪತ್ತೆ. ಇಂದು ಯಾರು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ. ಒಟ್ಟು 2,420 ಟೆಸ್ಟ್ ಮಾಡಲಾಗಿತ್ತು.

ಒಟ್ಟು ಪ್ರಕರಣಗಳ ಸಂಖ್ಯೆ 2,29,108, ಇಂದು ಗುಣಮುಖರಾದವರು 36, ಒಟ್ಟು ಗುಣಮುಖ 2,26,017

ಸಕ್ರಿಯ ಪ್ರಕರಣಗಳ ಸಂಖ್ಯೆ 536, ಇಂದು ಕೊರೊನಾ ಸಾವು 00, ಒಟ್ಟು ಕೊರೊನಾ ಸಾವು 2,555

ಮಕ್ಕಳ ಕೊರೊನಾ‌ ಪಾಸಿಟಿವ್ ಮಾಹಿತಿ

  • 0 ರಿಂದ 05 ವರ್ಷ – 00
  • 06 ರಿಂದ 10 ವರ್ಷ – 04
  • 11 ರಿಂದ 17 ವರ್ಷ – 16
  • ಒಟ್ಟು – 20

ಗ್ರಾಮೀಣ ಪ್ರದೇಶ

  1. ಹೆಚ್ ಡಿ ಕೋಟೆ 06
  2. ಹುಣಸೂರು 06
  3. ಕೆ ಆರ್ ನಗರ 03
  4. ಮೈಸೂರು ನಗರ 19
  5. ಮೈಸೂರು ತಾಲ್ಲೂಕು 01
  6. ನಂಜನಗೂಡು 04
  7. ಪಿರಿಯಾಪಟ್ಟಣ 08
  8. ಸಾಲಿಗ್ರಾಮ 00
  9. ಸರಗೂರು 00
  10. ಟಿ ನರಸೀಪುರ 01

About Author

Leave a Reply

Your email address will not be published. Required fields are marked *