ಮೈಸೂರಿನಲ್ಲಿಂದು 125 ಕೊರೊನಾ ಪ್ರಕರಣಗಳು ವರದಿ
1 min readಮೈಸೂರು ಕೊರೊನಾ ವೈರಸ್ ಅಲರ್ಟ್ 16-02-2022: ಮೈಸೂರಿನಲ್ಲಿಂದು 125 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ. ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,28,852 ಕ್ಕೇರಿಕೆ.
ಇಂದು 285 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 2,25,497 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಸಕ್ರಿಯ ಪ್ರಕರಣಗಳ ಸಂಖ್ಯೆ 803
ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ
ಮೈಸೂರಿನಲ್ಲಿ ಇದುವರೆಗೆ 2,552 ಮಂದಿ ಕೊರೊನಾ ಸೋಂಕಿತರು ಸಾವು