ಲಾಕ್‌ಡೌನ್ ನಡುವೆ ಹಾವುಗಳ ಸರಸ ಸಲ್ಲಾಪ

1 min read

ಮೈಸೂರು: ಬೃಹತ್ ಗಾತ್ರದ ಎರಡು ಹಾವುಗಳು ಸರಸ ಸಲ್ಲಾಪ ನಡೆಸುತ್ತಿದ್ದ ದೃಶ್ಯ ಮೈಸೂರಿನ ವಾಗ್ದೇವಿ ಬಡಾವಣೆಯಲ್ಲಿ ಕಂಡುಬಂದಿದೆ. ಹಾವುಗಳ ಸರಸ ಸಲ್ಲಾಪದ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.

https://twitter.com/i/status/1396002190435651584

7 ಅಡಿಯ ಒಂದು ಹಾವು 9 ಅಡಿಯ ಈ ಹಾವುಗಳನ್ನು ಉರಗ ತಜ್ಞ ಸೂರ್ಯ ಕೀರ್ತಿ ಸಂರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಲಾಕ್‌ಡೌನ್‌ನಲ್ಲಿ ಹೆಚ್ಚಾಗಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.

About Author

Leave a Reply

Your email address will not be published. Required fields are marked *