ಮೈಸೂರಲ್ಲಿ 190 ಮಂದಿ ಡಿಸ್ಚಾರ್ಜ್- 102 ಹೊಸ ಪಾಸಿಟಿವ್ ಕೇಸ್!
1 min readಮೈಸೂರಿನಲ್ಲಿಂದು 102 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,75,439 ಕ್ಕೇರಿಕೆಯಾಗಿದೆ. ಇಂದು 190 ಮಂದು ಡಿಸ್ಚಾರ್ಜ್- ಇದುವರೆಗೂ 1,72,109 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 978 ಕ್ಕೆ ಇಳಿಕೆಯಾಗಿದ್ದು ಇಂದು ಒಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಮೈಸೂರಿನಲ್ಲಿ ಇದುವರೆಗೆ 2352 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.