ಮೈಸೂರಿನಲ್ಲಿ ನೆನ್ನೆಯಿಂದ ಅಕ್ಸಿಜನ್’ಗಾಗಿ ಕ್ಯೂ ನಿಂತ ವಾಹನಗಳು
1 min readಮೈಸೂರು: ಕೊವಿಡ್ ಲಾಕ್ಡೌನ್ ಹಿನ್ನಲೆ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಉಂಟಾದ ಆಕ್ಸಿಜನ್ ಕೊರೆತೆಯುಂಟಾಗಿದ್ದು ನೆನ್ನೆಯಿಂದ ವಾಹನಗಳು ಅಕ್ಸಿಜನ್ ಗಾಗಿ ಕ್ಯೂ ನಿಂತಿವೆ.
ನೆನ್ನೆ ಪೂರ್ತಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಇಂದು ಮಂಡ್ಯ ಜಿಲ್ಲೆಗೆ ಆಕ್ಸಿಜನ್ ನೀಡಲಾಗುತ್ತಿದೆ. ಈಗಾಗಿ ಬೆಳಿಗ್ಗೆಯಿಂದ ವಾಹಕನಗಳು ಸಾಲುಗಟ್ಟಿ ನಿಂತಿವೆ.
ಇನ್ನು ಆಯಾ ಜಿಲ್ಲೆಯ ಸಿಬ್ಬಂದಿಗಳು ಗೂಡ್ಸ್ ವಾಹನ ಹಾಗೂ ಆಂಬ್ಯುಲೆನ್ಸ್ ನಲ್ಲಿ ಸಿಲಿಂಡರ್ ತಂದಿದ್ದು ಪದಕಿ ಸಂಸ್ಥೆ ತಾಲೂಕುವಾರು ಸಿಲಿಂಡರ್ಗಳನ್ನು ಭರ್ತಿ ಮಾಡಿಕೊಡ್ತಿದೆ.