ನವೆಂಬರ್.11 ರಂದು ಒನಕೆ ಓಬವ್ವ ಜಯಂತಿ ಆಚರಿಸಲು ರಾಜ್ಯ ಸರಕಾರ ಆದೇಶ

1 min read

ಬೆಂಗಳೂರು: ಚಿತ್ರದುರ್ಗ ದ ಇತಿಹಾಸದಲ್ಲಿ ಮರೆಯಲಾಗದ ಹೆಸರು ಒನಕೆ ಓಬವ್ವ. ಆದ್ದರಿಂದ ನವೆಂಬರ್. 11 ಒನಕೆ ಓಬವ್ವನ ಜಯಂತಿಯ ದಿನದಂದು, ರಾಜ್ಯದಲ್ಲಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಒನಕೆ ಓಬವ್ವ ಜಯಂತಿ ಆಚರಣೆ ನಡೆಯಲಿದ್ದು , ರಾಜ್ಯಾದ್ಯಂತ ಆಚರಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದೆ.

About Author

Leave a Reply

Your email address will not be published. Required fields are marked *