ಗುಡ್ ನ್ಯೂಸ್ ಮೈಸೂರು – ಕೊನೆಗು ಮುಕ್ತವಾಯ್ತು ವೀಕೆಂಡ್ ಕರ್ಫ್ಯೂ!

1 min read

ಮೈಸೂರಿನಲ್ಲಿ ವಿಧಿಸಲಾಗಿದ್ದ ವೀಕೆಂಡ್ ಕರ್ಫೂ ಆದೇಶ ಹಿಂಪಡೆಯಲಾಗಿದ್ದು ಇನ್ನು ವಾರದ 7 ದಿನವು ಮೈಸೂರು ಓಪನ್ ಆಗಿರಲಿದೆ. ಕೊರೊನಾ ವೀಕೆಂಡ್ ಲಾಕ್‌ಡೌನ್ ಹಾಗೂ ವೀಕೆಂಡ್ ಕರ್ಪ್ಯೂವಿನಿಂದ ಮೈಸೂರು ಮುಕ್ತವಾಗಿದ್ದು, ಈ ವಾರದಿಂದ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್ ಕರ್ಪ್ಯೂ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಾರದ 7 ದಿನವೂ ವ್ಯಾಪಾರ ವಹಿವಾಟು ಎಂದಿನಂತೆ ಇರಲಿದೆ ಎಂದು ಆದೇಶ ಹೊರಡಿಸಿದೆ.

About Author

Leave a Reply

Your email address will not be published. Required fields are marked *