ನೂತನ ತನಿಖಾ ಠಾಣಾ ಕೊಠಡಿಯನ್ನು ಉದ್ಘಾಟಿಸಿದ SP ಸಿ.ಬಿ ರಿಷ್ಯಂತ್
1 min read
ಮೈಸೂರು: SP. ಸಿ.ಬಿ.ರಿಷ್ಯಂತ್ ಅವರು ಮೈಸೂರು ನಂಜನಗೂಡು ರಸ್ತೆಯ ಬಂಡಿಪಾಳ್ಯ ಎಪಿಎಂಸಿ ಬಳಿಯಲ್ಲಿ ಇಂದು ನೂತನ ತನಿಖಾ ಠಾಣಾ (Check Post) ಕೊಠಡಿಯನ್ನು ಉದ್ಘಾಟಿಸಿದರು.

KP’s Nest ಮಾಲೀಕರಾದ ಶ್ರೀ. ಕಿರಣ್ ಗೌಡ, ಎಪಿಎಂಸಿ ಜಂಟಿ ನಿರ್ದೇಶಕರಾದ ಶ್ರೀ. ಮಹೇಶ್ ರವರು ಹಾಜರಿದ್ದರು. Addl SP ಶ್ರೀ. ಆರ್. ಶಿವಕುಮಾರ್ ರವರು, ಡಿಎಸ್ಪಿ ಶ್ರೀ. ಸುಮೀತ್, ಪಿಐ ಶ್ರೀ. ಜೀವನ್ ,ಪಿಎಸ್ಐ ಶ್ರೀ.ಕೆಂಪಣ್ಣ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
