ಮೈಸೂರಿನ ಸಂಗಮ್ ಥಿಯೇಟರ್ ಮುಚ್ಚುವ ವದಂತಿ- ಚಿತ್ರಮಂದಿರ ಕ್ಲೋಸ್ ಮಾಡಲ್ಲ ಎಂದ ಮಾಲೀಕರು.
1 min readಮೈಸೂರಿನ ಪ್ರಸಿದ್ದ ಸಂಗಮ್ ಚಿತ್ರಮಂದಿರ ಕ್ಲೋಸ್ ಎಂಬ ವದ್ದಂತಿ. ಲಕ್ಷ್ಮಿ ಚಿತ್ರಮಂದಿರ ಆಯ್ತು ಇದೀಗಾ ಸಂಗಮ್ ಚಿತ್ರಮಂದಿರ ಎಂದು ಉಲ್ಲೇಖ. ಇದರಿಂದ ಚಿತ್ರಮಂದಿರದ ಮಾಲೀಕರಿಂದ ಆಕ್ರೋಶ. ಅನಗತ್ಯವಾಗಿ ಚಿತ್ರಮಂದಿರದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ.
ಈ ರೀತಿ ಯಾವುದೇ ಪ್ರಸ್ತಾಪವೂ ಇಲ್ಲ. ಇದು ಕಿಡಿಗೇಡಿಗಳ ಕೃತ್ಯ, ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಆ ರೀತಿ ಯಾವುದೇ ಪ್ರಸ್ತಾಪ ಇಲ್ಲ. ಕರೋನಾ ಮಧ್ಯೆ ಈ ರೀತಿ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಚಿತ್ರಮಂದಿರ ಕ್ಲೊಸ್ ಮಾಡೋದಿಲ್ಲ ಎಂದು ಥಿಯಟರ್ ಮಾಲೀಕರಿಂದ ಸ್ಪಷನೆ.