ಮೈಸೂರು ಲೋಕಾಯುಕ್ತ ಅಧೀಕ್ಷಕರಾಗಿ ಸಿ.ಮಲ್ಲಿಕ್!
1 min read
ಮೈಸೂರು ಲೋಕಾಯುಕ್ತ ಅಧೀಕ್ಷಕರಾಗಿ ಸಿ.ಮಲ್ಲಿಕ್ ಅವರು ಅಧಿಕಾರಿ ವಹಿಸಿಕೊಂಡಿದ್ದಾರೆ. ಮೈಸೂರು ವಿಭಾಗದ ಲೋಕಾಯುಕ್ತ ಕಾರ್ಯವ್ಯಾಪ್ತಿಯಲ್ಲಿ ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಕೆಲಸಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕರಿಗೆ ಅನಾವಶ್ಯಕವಾಗಿ ವಿಳಂಬ ಮಾಡಿದ್ದಲ್ಲಿ ಹಾಗೂ ಸಾರ್ವಜನಿಕರು ಇನ್ನಿತರ ರೀತಿ ತೊಂದರೆಗೊಳಗಾದಲ್ಲಿ ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧಿಕ್ಷಕರು. ಸಿ. ಮಲ್ಲಿಕ್ ಮೊ.ಸಂ: 9449008853, ಕಚೇರಿ ದೂ. ಸಂ: 0821-2957494 ಹಾಗೂ ಪೊಲೀಸ್ ಉಪಾಧೀಕ್ಷಕರಾದ ಕೃಷ್ಣಯ್ಯ ಮೊ.ಸಂ: 9980222479ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದ್ದಾರೆ.