ಗುಜರಾತ್ ಕಲಾವಿದರ ಜೊತೆ ಮೈಸೂರು ಜಿಲ್ಲಾಧಿಕಾರಿ ಬಿಂದಾಸ್ ಸ್ಟೆಪ್

1 min read

ಮೈಸೂರು: ಗುಜರಾತ್ ಕಲಾವಿದರ ಜೊತೆ ಹಜ್ಜೆ ಹಾಕಿ ಎಂಜಾಯ್ ಮಾಡಿದ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್.

ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಮೇಳ ಉದ್ಘಾಟನೆಗೊಂಡಿತು. ಈ ವೇಳೆ ಕಲಾವಿದರ ಜೊತೆ ಗುಜರಾತ್ ಸಾಂಪ್ರದಾಯಿಕ ಶೈಲಿಯ ಸ್ಟೆಪ್ ಹಾಕಿದ್ದಾರೆ ಡಿಸಿ ಬಗಾದಿ ಗೌತಮ್.

Video Link: https://fb.watch/6QRFa8NT8p/

About Author

Leave a Reply

Your email address will not be published. Required fields are marked *