ಮೈಸೂರಿನಲ್ಲಿ ವ್ಯಾಕ್ಸಿನ್ ಪಡೆಯಲು ಮುಗಿಬಿದ್ದ ಜನ
1 min readಮೈಸೂರು: ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆಯಲು ಜನರು ಮುಗಿಬಿದ್ದಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ನಡೆಯುತ್ತಿದ್ದು ಹಣಕೊಟ್ಟು ವ್ಯಾಕ್ಸಿನ್ ಪಡೆಯಲು ಜನರು ಮುಗಿಬಿದ್ದಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿರುವ ಹಿನ್ನಲೆ ವ್ಯಾಕ್ಸಿನ್ ಸೆಂಟರ್ ಕೊರೊನಾ ಹಾಟ್ ಸ್ಪಾಟ್ ನಂತಾಗಿದೆ.
ಒಟ್ಟಿಗೆ ಟೋಕನ್ ಕೊಟ್ಟಿರುವ ಕಾರಣ ಜನರು ಒಂದೆಡೆ ಸೇರಿದ್ದಾರೆ.