ನೂತನ ಸಚಿವರಿಗೆ ಖಾತೆ ಹಂಚಿಕೆ- ಯಾರಿಗೆ ಯಾವ ಖಾತೆ? ಇಲ್ಲಿದೆ ಸಿಂಪಲ್ ಮಾಹಿತಿ!

1 min read

ಸಚಿವರ ಖಾತೆ ಮಾಹಿತಿ

ಬಸವರಾಜ ಬೊಮ್ಮಾಯಿ – ಹಣಕಾಸು, ಗುಪ್ತಚರ, ಸಂಸದೀಯ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ

ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ

ಆರ್.ಅಶೋಕ್ – ಕಂದಾಯ ಇಲಾಖೆ

ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಉನ್ನತ ಶಿಕ್ಷಣ ಮತ್ತು‌ ಐಟಿ ಬಿಟಿ ಇಲಾಖೆ

ಉಮೇಶ್ ಕತ್ತಿ – ಆಹಾರ ಮತ್ತು ಅರಣ್ಯ ಇಲಾಖೆ

ಎಸ್.ಟಿ.ಸೋಮಶೇಖರ್ – ಸಹಕಾರ ಇಲಾಖೆ

ಸಚಿವರಿಗೆ ಖಾತೆ ಹಂಚಿಕೆ

ಡಾ.ಕೆ.ಸುಧಾಕರ್ – ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ

ಭೈರತಿ‌ ಬಸವರಾಜ – ನಗರಾಭಿವೃದ್ಧಿ ಇಲಾಖೆ

ಮುರುಗೇಶ್ ನಿರಾಣಿ – ಬೃಹತ್ ಕೈಗಾರಿಕೆ ಇಲಾಖೆ

ಶಿವರಾಂ ಹೆಬ್ಬಾರ್ – ಕಾರ್ಮಿಕ ಇಲಾಖೆ

ಶಶಿಕಲಾ ಜೊಲ್ಲೆ – ಮುಜರಾಯಿ ಇಲಾಖೆ

ಕೆ ಸಿ ನಾರಾಯಣ್ ಗೌಡ – ಕ್ರೀಡೆ ಮತ್ತು ಯುವಜನ ಇಲಾಖೆ

ಸುನೀಲ್ ಕುಮಾರ್ – ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ

ಅರಗ ಜ್ಞಾನೇಂದ್ರ – ಗೃಹ ಖಾತೆ

ಗೋವಿಂದ ಕಾರಜೋಳ – ನೀರಾವರಿ ಇಲಾಖೆ

ಮುನಿರತ್ನ – ತೋಟಗಾರಿಕೆ ಹಾಗೂ ಯೋಜನೆ ಸಾಂಘಿಕ ಅಂಕಿ ಅಂಶ ಇಲಾಖೆ

ಎಂ.ಟಿ.ಬಿ ನಾಗರಾಜ್ – ಪೌರಾಡಳಿತ ಹಾಗೂ ಸಣ್ಣ ಮತ್ತು ಗುಡಿ ಕೈಗಾರಿಕೆ ಇಲಾಖೆ

ಗೋಪಾಲಯ್ಯ – ಅಬಕಾರಿ ಇಲಾಖೆ

ಮಾಧುಸ್ವಾಮಿ – ಸಣ್ಣ ನಿರಾವರಿ ಇಲಾಖೆ

ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಶಂಕರ್ ಪಾಟೀಲ್ ಮುನೇನಕೊಪ್ಪ – ಸಕ್ಕರೆ ಮತ್ತು ಜವಳಿ ಇಲಾಖೆ

ಪ್ರಭು ಚೌವ್ಹಾಣ್ – ಪಶು ಸಂಗೋಪನಾ ಇಲಾಖೆ

ವಿ ಸೋಮಣ್ಣ – ವಸತಿ ಇಲಾಖೆ

ಎಸ್ ಅಂಗಾರ – ಮೀನುಗಾರಿಕೆ ಮತ್ತು ಬಂದರು ಇಲಾಖೆ

ಆನಂದ್ ಸಿಂಗ್ –‌ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ

ಸಿ ಸಿ‌ ಪಾಟೀಲ್ – ಲೋಕೋಪಯೋಗಿ ಇಲಾಖೆ

ಬಿಸಿ ನಾಗೇಶ್ – ಶಿಕ್ಷಣ ಇಲಾಖೆ

ಬಿ. ಶ್ರೀ ರಾಮುಲು – ಸಾರಿಗೆ ಮತ್ತು ಎಸ್ ಟಿ ಕಲ್ಯಾಣಾಭಿವೃದ್ದಿ ಇಲಾಖೆ

ಬಿ. ಸಿ. ಪಾಟೀಲ್ – ಕೃಷಿ ಇಲಾಖೆ

ಕೋಟಾ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ ಇಲಾಖೆ

About Author

Leave a Reply

Your email address will not be published. Required fields are marked *