ಕೊರೋನಾದಿಂದ ಮೃತಪಟ್ಟ ನೌಕರನ ತಾಯಿಯನ್ನ ಅಪ್ಪಿ ಸಾಂತ್ವನ ಹೇಳಿದ ಪಾಲಿಕೆ‌ ಆಯುಕ್ತೆ ಶಿಲ್ಪಾನಾಗ್

1 min read

ಮೈಸೂರು: ಕೊರೋನಾದಿಂದ ಮೃತಪಟ್ಟ ಪಾಲಿಕೆ ನೌಕರರ ಕುಟುಂಬಕ್ಕೆ ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ & ಪಾಲಿಕೆ‌ ಆಯುಕ್ತೆ ಶಿಲ್ಪಾನಾಗ್ ಸಾಂತ್ವನ ಹೇಳಿದ್ದಾರೆ.

ಮೇಯರ್, ಪಾಲಿಕೆ ಆಯುಕ್ತೆ ಅಧಿಕಾರಿಗಳಿಂದ ಚೆಕ್ ಹಸ್ತಾಂತರ

ಈ ವೇಳೆ ಕೋವಿಡ್-ನಿಂದ ಮೃತಪಟ್ಟ ಪಾಲಿಕೆಯ ಪೌರಕಾರ್ಮಿಕರು, ಇಬ್ಬರು ವಾಹನ ಚಾಲಕರ ಕುಟುಂಬಕ್ಕೆ ಸಾಂತ್ವನ ಹೇಳಿ ಮೂವರ ಕುಟುಂಬಕ್ಕು ಪಾಲಿಕೆ ವತಿಯಿಂದ 5 ಲಕ್ಷ ನೀಡಲಾಗಿದೆ. ಈ ವೇಳೆ ಕುಟುಂಬದವರಿಗೆ ಧೈರ್ಯ ತುಂಬಿದ ಮೇಯರ್ ಹಾಗೂ ಪಾಲಿಕೆ‌ ಆಯುಕ್ತೆ.

ಇನ್ನು ಮೈಸೂರು ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಅವರು ಮೃತ ರವಿ ತಾಯಿಯನ್ನ ಅಪ್ಪಿ ಸಾಂತ್ವನ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾನಾಗ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೆ ಈ ಅದ್ಭುತವಾದ ಮಾನವೀಯ ಕ್ಷಣ ಸಖತ್ ವೈರಲ್ ಆಗಿದೆ‌.

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮೃತ ರವಿ ತಾಯಿಯನ್ನ ಅಪ್ಪಿ ಸಾಂತ್ವನ

About Author

Leave a Reply

Your email address will not be published. Required fields are marked *