KSOU ನಲ್ಲಿ ಸಹಾಯಕ ಪ್ರಾಧ್ಯಾಪಕ ತಾತ್ಕಾಲಿಕ ಹುದ್ದೆಗೆ ನೇರ ಸಂದರ್ಶನ!
1 min readಪ್ರಾಧ್ಯಾಪಕರಾಗುವ ಆಸೆ ಹೊಂದಿರೋ ನಿರುದ್ಯೋಗಿಗಳಿಗೆ ಶುಭ ಸುದ್ದಿ ಹೊರಬಿದ್ದಿದ್ದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಪ್ರಾಧ್ಯಾಪಕರ ಹುದ್ದೆ (ತಾತ್ಕಾಲಿಕ) ನೇರ ಸಂದರ್ಶನದಕ್ಕೆ ಆಹ್ವಾನ ನೀಡಲಾಗಿದೆ.
ಸದ್ಯ ವೇಳಾಪಟ್ಟಿ ಪ್ರಕಟವಾಗಿದ್ದು ಈ ರೀತಿ ಇದೆ ನೋಡಿ.
ಆ.11 ರಿಂದ 14 ರ ತನಕ ವಿವಿಧ ವಿಭಾಗಗಳ ಹುದ್ದೆಗೆ ಸಂದರ್ಶನ ನಿಗಧಿಪಡಿಸಿದ ಮುಕ್ತ ವಿವಿ.