ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
1 min readಮೈಸೂರು: ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ.
ಕಬಿನಿ ಜಲಾಶಯದ ಒಳ ಹರಿವು 8214 ಕ್ಯೂಸೆಕ್.
ಜಲಾಶಯದ ಹೊರಹರಿವು 4933 ಕ್ಯೂಸೆಕ್.
ಸಮುದ್ರ ಮಟ್ಟದಿಂದ 2284 ಅಡಿ ಗರಿಷ್ಠ ಸಾಮರ್ಥ್ಯದಿಂದ ಕೂಡಿರುವ ಕಬಿನಿ ಜಲಾಶಯ.
ಜಲಾಶಯದ ಇಂದಿನ ನೀರಿನ ಮಟ್ಟ 2283.87 ಅಡಿಗಳು.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ.
ಜಲಾಶಯದಲ್ಲಿ ಇಂದು 19.43 ಟಿಎಂಸಿ ನೀರು ಸಂಗ್ರಹ.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯ.