ಡಿಸಿ ರೋಹಿಣಿ ಸಿಂಧೂರಿ ನಿರ್ಮಾಣ ಮಾಡಿರುವ ಸ್ವಿಮಿಂಗ್ ಪೂಲ್, ಜಿಮ್ ಕುರಿತಂತೆ ತನಿಖೆಗೆ ಆದೇಶ
1 min readಮೈಸೂರು: ಮೈಸೂರು ಜಿಲ್ಲಾಧಿಕಾರಿಯ ಅಧಿಕೃತ ಸರ್ಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪುಲ್ ನಿರ್ಮಾಣ ವಿಚಾರ ಡಿಸಿ ರೋಹಿಣಿ ಸಿಂಧೂರಿ ನಿರ್ಮಾಣ ಮಾಡಿರುವ ಸ್ವಿಮಿಂಗ್ ಪೂಲ್ ಮತ್ತು ಜಿಮ್ ಕುರಿತಂತೆ ಸರ್ಕಾರ ತನಿಖೆಗೆ ಆದೇಶ.
ಮೈಸೂರಿನ ಡಿಸಿ ನಿವಾಸ ಪಾರಂಪರಿಕ ಕಟ್ಟಡವಾಗಿದ್ದು, ಯಾವುದೇ ಹೊಸ ಕಟ್ಟಡ ಕಾಮಗಾರಿಯನ್ನು ಮಾಡುವಂತಿಲ್ಲ. ಹೀಗಿರುವಾಗ 50 ಲಕ್ಷ ರೂಪಾಯಿಯಲ್ಲಿ ಸ್ವಿಮಿಂಗ್ ಪೂಲ್ ಮತ್ತು ಜಿಮ್ ನಿರ್ಮಾಣ ಮಾಡುವಂತಿಲ್ಲ ಎಂಬ ಆರೋಪವಿದೆ.
ಈ ಹಿನ್ನೆಲೆ 7 ದಿನದಲ್ಲಿ ತನಿಖೆ ಮಾಡಿ ವರದಿ ನೀಡಿ. ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ. ಶಿಲ್ಪಾನಾಗ್ ರಾಜೀನಾಮೆ ವಿಚಾರ ಬೆನ್ನಲ್ಲೆ ವೈರಲ್ ಆದ ಆದೇಶದ ಪ್ರತಿ.