ಮೈಸೂರು: ಮೈಸೂರಿನಲ್ಲಿ ನಟ ದರ್ಶನ್ ಕೆಲವೇ ಕ್ಷಣಗಳಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪ್ರಕರಣದ ಹಿಂದೆ ಯಾರಿದ್ದಾರೆಂದು ಮಾಹಿತಿ ನೀಡಲಿದ್ದಾರೆ ದಚ್ಚು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು ದರ್ಶನ್ ಜೊತೆ ಆಪ್ತ ಸ್ನೇಹಿತರು ಭಾಗಿ ಯಾಗಲಿದ್ದಾರೆ. ಘಟನೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.