ಕೆರೆ ಸ್ವಚ್ಚತೆ ವೇಳೆ ಪುರಾತನ ಬೃಹತ್ ಶಿವಲಿಂಗ ಪತ್ತೆ
1 min readಬೆಂಗಳೂರು: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದ ಕೆರೆಯಲ್ಲಿ ಬೃಹತ್ ಶಿವಲಿಂಗ ಪತ್ತೆ ಯಾಗಿದೆ.
ಕೆರೆ ಸ್ವಚ್ಚತೆ ವೇಳೆ ಬೃಹತ್ ಶಿವಲಿಂಗ ಪತ್ತೆಯಾಗಿದ್ದು, ಭಾರೀ ಎತ್ತರದ ಶಿವಲಿಂಗ ನೋಡಲು ಜನರ ಆಗಮಿಸುತ್ತಿದ್ದಾರೆ.
ಸದ್ಯ ಪತ್ತೆಯಾದ ಶಿವಲಿಂಗವನ್ನು ಮಣ್ಣಿನಿಂದ ಹೊರ ತೆಗೆಯಲು ಗ್ರಾಮಸ್ಥರು ಮುಂದಾಗಿದ್ದಾರೆ. ಶಿವಲಿಂಗವು ಪುರಾತನ ಕಾಲದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.