ಮೈಸೂರು ಅಂದ್ರೆ ‘ಸಂಚಾರಿ’ ವಿಜಯ್ಗೆ ಅಚ್ಚುಮೆಚ್ಚು- ಅರಮನೆ ಮುಂದೆ ಫೋಟೋಶೂಟ್!
1 min readಸಾಂಸ್ಕೃತಿಕ ನಗರಿ ಮೈಸೂರು ಅಂದ್ರೆ ಸಂಚಾರಿ ವಿಜಯ್ಗೆ ಅಚ್ಚುಮೆಚ್ಚಿನ ಸ್ಥಳ-
ಹಾಗಾಗಿಯೇ ಮೈಸೂರಿನಲ್ಲಿ ಕೃಷ್ಣ ತುಳಸಿ ಶೂಟಿಂಗ್ ಸಹ ಆಗಿದೆ.
ಅಲ್ಲದೆ ಅರಮನೆ ಮುಂಭಾಗ ಶೂಟಿಂಗ್ ವೇಳೆ ಬಿಡುವಿದ್ದಾಗ ಸಾಕಷ್ಟು ಫೋಟೋಶೂಟ್ ಕೂಡ ಆಗಿದೆ.
ಆ ಫೋಟೋಶೂಟ್ ಫಿಲ್ಮಿ ಫೋಟೋಗ್ರಾಫರ್ ಶ್ರೀಧರ್ ಜಿ ಅನಂತೆ ಅವರು ತೆಗೆದ ಫೋಟೋಗಳಾಗಿವೆ. ಆ ಅದ್ಭುತ ಫೋಟೋಶೂಟ್ ಇಲ್ಲಿದೆ ನೋಡಿ