ಮೈಸೂರು ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ನಿಧನ 1 min read 4 years ago newsdesk ಮೈಸೂರು: ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ಶಿವನಾಗಮ್ಮ(90) ಅವರು ನಿಧನರಾಗಿದ್ದಾರೆ. ಶಿವನಾಗಮ್ಮ ಅವರು ಇಂದು ಬೆಳಗ್ಗಿನ ಜಾವ ನಿಧನರಾಗಿದ್ದು, ಇಂದು ಮಧ್ಯಾಹ್ನ12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. About Author newsdesk See author's posts Continue Reading Previous ಮೈಸೂರಲ್ಲಿ ಲಾಕ್ಡೌನ್ ಮುಂದುವರಿಕೆ – ಯಾವುದೇ ಬದಲಾವಣೆ ಇಲ್ಲ- ಪೊಲೀಸ್ ಇಲಾಖೆ ಸೂಚನೆ!Next ಜಿಲ್ಲಾ ಪ್ರವಾಸ ಕೈಗೊಂಡ ನೂತನ ಎಸ್ಪಿ ಆರ್. ಚೇತನ್