ಡೆತ್ ರೇಟ್ ಬಗ್ಗೆ ಅನುಮಾನ: ಮೈಸೂರಿನಲ್ಲಿ ಕರೋನಾ ಸೊಂಕಿತರ ಸಾವಿನ ಬಗ್ಗೆ ಶ್ರೀರ್ಘದಲ್ಲೆ ಡೆತ್ ಆಡಿಟಿಂಗ್
1 min readಮೈಸೂರು: ಮೈಸೂರಿನಲ್ಲಿ ಕರೋನಾ ಸೊಂಕಿತರ ಸಾವಿನ ಬಗ್ಗೆ ಶ್ರೀರ್ಘದಲ್ಲೆ ಡೆತ್ ಆಡಿಟಿಂಗ್ ಮಾಡಲಾಗುವುದು ಅಂತ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಹೆಚ್.ವಿ.ರಾಜೀವ್ ಹೇಳಿಕೆ ನೀಡಿದ್ದಾರೆ.
ಡೆತ್ ರೇಟ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಅನುಮಾನ ವ್ಯಕ್ತಪಡಿಸಿದ ಹಿನ್ನಲೆ ಶ್ರೀರ್ಘದಲ್ಲೆ ಡೆತ್ ಆಡಿಟಿಂಗ್ ಮಾಡಲಾಗುವುದು. ಡೆತ್ ಆಡಿಟಿಂಗ್ ಮೂಲಕ ಸಾರ್ವಜನಿಕರಿಗೆ ನಿಜವಾದ ಅಂಕಿ ಅಂಶ ಬಿಡುಗಡೆ ಮಾಡುವೆವು ಅಂತ ಹೇಳಿದರು.
ಈ ಸಂಬಂಧ ಜಿಲ್ಲ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡ್ತಿನಿ. ನಿತ್ಯ ಮಾಧ್ಯಮಗಳಲ್ಲಿ ಜನ ಪ್ರತಿನಿಧಿಗಳಲ್ಲಿ ಡೆತ್ ರೇಟ್ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದೆ. ಸಾರ್ವಜನಿರಿಗೆ ಸ್ಪಷ್ಟಣೆ ಬಗ್ಗೆ ಡೆತ್ ಆಡಿಟಿಂಗ್ ಬಗ್ಗೆ ಅಗತ್ಯ ಇದೆ ಅಂತ ಮೈಸೂರಿನಲ್ಲಿ ಹೆಚ್.ವಿ.ರಾಜೀವ್ ಹೇಳಿಕೆ ನೀಡಿದ್ದಾರೆ.