ಮೈಸೂರಿನ ಬೆಳವಾಡಿಯಲ್ಲಿ 3 ಚಿರತೆಗಳು ಅನುಮಾನಾಸ್ಪದವಾಗಿ ಸಾವು
1 min readಮೈಸೂರು: ಮೈಸೂರಿನಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಮೈಸೂರಿನ ಹೊರವಲಯದ ಬೆಳವಾಡಿ ಗ್ರಾಮ ಮೂರು ಚಿರತೆಗಳು ಮೃತಪಟ್ಟಿವೆ.
ಬೆಳವಾಡಿ ಗ್ರಾಮದ ಹೊರವಲಯದಲ್ಲಿ ಬಿದ್ದಿರುವ ಚಿರತೆಗಳು. ಚಿರತೆ ಸಾವನಪ್ಪಿರುವುದನ್ನು ಗಮನಿಸಿರುವ ಗ್ರಾಮಸ್ಥರು. ಸದ್ಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಗ್ರಾಮಸ್ಥರು. ಚಿರತೆ ಸಾವಿಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.