ಮೈಸೂರಲ್ಲಿ ಫಸ್ಟ್ & ಸೆಕೆಂಡ್ ವಾಕ್ಸಿನ್ ಫುಲ್ ಸ್ಟಾಕ್ ಇದೆ ಹಾಕಿಸಿಕೊಳ್ಳಿ!
1 min read
ಮೈಸೂರು : ವಾಕ್ಸಿನ್ ಹಾಕಿಸಿಕೊಂಡಿಲ್ಲ, ವಾಕ್ಸಿನ್ ಖಾಲಿಯಾಯ್ತು ಕ್ಯೂನಲ್ಲಿ ನಿಲ್ಲಬೇಕು ಎನ್ನುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಾಳೆಯಿಂದ ಮೈಸೂರು ಜಿಲ್ಲೆಯಾದ್ಯಂತ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವಾಕ್ಸಿನ್ ಲಭ್ಯವಿದೆ. ಮೊದಲನೇ ಹಾಗೂ ಎರಡನೇ ಡೋಸ್ ವಾಕ್ಸಿನ್ ಲಭ್ಯವಿದ್ದು 18 ವರ್ಷ ಮೇಲ್ಪಟ್ಟ ಎಲ್ಲರಿಗು ಉಚಿತ ವಾಕ್ಸಿನ್ ಸಿಗಲಿದೆ.

ಈಗಾಗಲೇ ಸರತಿ ಸಾಲಿನಲ್ಲಿ ನಿಂತು ವಾಕ್ಸಿನ್ ಇಲ್ಲ ಎಂದವರಿಗೆ ಆರೋಗ್ಯ ಇಲಾಖೆ ಶುಭ ಸುದ್ದಿ ನೀಡಿದ್ದು 19/08/2021ರಿಂದ ಈ ಆದೇಶ ಅನ್ವಯವಾಗುವಂತೆ ಸೂಚಿಸಲಾಗಿದೆ.
