ಅಯ್ಯಪ್ಪೋ ಅಯ್ಯಪ್ಪೋ ಸಿದ್ದರಾಮಯ್ಯ ಸಿಎಂ ಆಗಲಪ್ಪೋ!

1 min read

ಅಯ್ಯಪ್ಪೋ ಅಯ್ಯಪ್ಪೋ ಸಿದ್ದರಾಮಯ್ಯ ಸಿಎಂ ಆಗಲಪ್ಪೋ” ಈಗಂತ ಸಿದ್ದರಾಮಯ್ಯ ಅಭಿಮಾನಿಗಳಿಂದ ಶಬರಿಮಲೆ ಯಾತ್ರೆ ಆರಂಭವಾಗಿದ್ದು, ಶಬರಿಮಲೆಯಲ್ಲೂ ಸಿದ್ದರಾಮಯ್ಯ ಸಿಎಂ ಕೂಗು ಜೋರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಶಬರಿಮಲೆಯಲ್ಲಿ ಈ ಬೇಡಿಕೆಯನ್ನು ಅಯ್ಯಪ್ಪನಲ್ಲಿ ಮೊರೆ ಇಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಅಲ್ಲದೆ ಮಾಲೆ ಹಾಕಿಸಿಕೊಂಡ ಅಯ್ಯಪ್ಪ ಭಕ್ತರಿಂದ ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಕೂಗು ಕೇಳಿ ಬಂದಿದೆ. ಈ ವೇಳೆ ಅಯ್ಯಪ್ಪೋ ಅಯ್ಯಪ್ಪೋ ಸಿದ್ದರಾಮಯ್ಯ ಸಿಎಂ ಆಗಲಪ್ಪೋ” ಎಂದು ಸ್ಮರಣೆ ಮಾಡುತ್ತ ಶಬರಿಗಿರಿ ಏರಿದ್ದಾರೆ ಭಕ್ತರು.

About Author

Leave a Reply

Your email address will not be published. Required fields are marked *