ಪುನೀತ್ ರಾಜಕುಮಾರ್ ಇನ್ಮುಂದೆ ಡಾ.ಪುನೀತ್ ರಾಜಕುಮಾರ್!

1 min read

ದಿವಂಗತ ಪುನೀತ್ ರಾಜಕುಮಾರ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದದಿಂದ ಡಾಕ್ಟರೇಟ್ ಗೌರವ ಸಮರ್ಪಣೆ ಆಗಿದೆ. ಪುನೀತ್ ರಾಜಕುಮಾರ ರವರಿಗೆ ಮೈಸೂರು ವಿವಿಯಿಂದ ಈ ಗೌರವ ಧಕ್ಕಿದ್ದು ಮರಣೋತ್ತರ ಡಾಕ್ಟರೇಟ್ ಗೌರವ ನೀಡಲಾಗಿದೆ. ಪುನೀತ್ ಅವರ ಹುಟ್ಟುಹಬ್ಬಕ್ಕೆ ಮೈಸೂರು ವಿವಿ ಈ ಗಿಫ್ಟ್ ನೀಡಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಹೇಮಂತ್ ಕುಮಾರ್‌ರಿಂದ ಘೋಷಣೆಯಾಗಿದೆ.

About Author

Leave a Reply

Your email address will not be published. Required fields are marked *