ಪೆಟ್ರೋಲ್ – ಡಿಸೆಲ್ ಬೆಲೆ ಇಳಿಕೆ- ಗ್ಯಾಸ್‌ಗೆ ಸಬ್ಸಿಡಿ! .

1 min read

ದೆಹಲಿ : ಕೇಂದ್ರ ಸರ್ಕಾರ ತೈಲದ ಅಬಕಾರಿ ಸುಂಕ ಇಳಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8ರೂ, ಡೀಸೆಲ್ ಮೇಲೆ 6 ರೂನಷ್ಟು ಕೇಂದ್ರ ಅಬಕಾರಿ ಸುಂಕ ಇಳಿಸಿದೆ. ಇದರಿಂದ ಪ್ರತಿ ಲೀಟರ್‌ಗೆ ಪೆಟ್ರೋಲ್ 9.5, ಡೀಸೆಲ್‌ಗೆ 7 ರೂ ಇಳಿಕೆಯಾಗಿದೆ.

ಇದರ ಜೊತೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ 9 ಕೋಟಿ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂ ಸಬ್ಸಿಡಿ (12 ಸಿಲಿಂಡರ್) ನೀಡುವ ಮೂಲಕ ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದೆ. ಆದರೆ ವಿರೋಧ ಪಕ್ಷಗಳು ಇಷ್ಟು ದಿನ ಹೆಚ್ಚಿನ ಹಣ ಪಡೆದು ಈಗ ಸಬ್ಸಿಡಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

About Author

Leave a Reply

Your email address will not be published. Required fields are marked *