ಮೈಸೂರಿನಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದ ನನ್ನೂರು ಮೈಸೂರು!

1 min read

ಮೈಸೂರು : ಕರೋನಾ ವೇಳೆ ಜನಸಾಮಾನ್ಯರಿಗೆ ಹೊರಗಿನ ಪ್ರಪಂಚ ಹೇಗಿದೆ ಎಂಬ ಸತ್ಯ ದರ್ಶನ ಹಾಗೂ ಸಾಮಾಜಿಕ ಕಳಕಳಿ ಹಿನ್ನೆಲೆಯೊಂದಿಗೆ ಶುರುವಾಗಿದ್ದೆ ನೀವೂ ಪ್ರೋತ್ಸಾಹಿಸಿದ ನನ್ನೂರು ಮೈಸೂರು ಪೇಜ್. ಈ ತಿಂಗಳ 28 ದಿನದಲ್ಲಿ ಬರೋಬ್ಬರಿ 65.5 ಲಕ್ಷ ಮನಸುಗಳನ್ನ ಮುಟ್ಟಿದೆ. ಇದು ಕೇವಲ 28 ದಿನದಲ್ಲಿ ಆಗಿದೆ. ಒಂದು ತಿಂಗಳ ಸರ್ವೇಯಲ್ಲಿ ನಿಮ್ಮ ಪ್ರೀತಿ, ಸಹಕಾರ, ನಮಗೆ ನೀಡಿದ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ.

ಇದು ದೊಡ್ಡ ಸಾಧನೆ ಅಲ್ಲದಿದ್ದರೂ, ನೀವೂ ತೋರಿದ ಪ್ರೀತಿ ಅಪಾರ. ಇದು ನಮ್ಮ ಮೇಲಿನ ಜವಬ್ದಾರಿಯನ್ನು ಸಹ ಹೆಚ್ಚಿಸಿದ್ದು, ನಿಮ್ಮ ನಂಬಿಕೆ ಉಳಿಸಿಕೊಳ್ಳುವ ಭರವಸೆ ನೀಡುತ್ತೇವೆ.

ಮತ್ತೊಮ್ಮೆ‌ ನಿಮ್ಮ ಪ್ರೀತಿಗೆ ಅನಂತ ಅನಂತ ಧನ್ಯವಾದಗಳು..

ನನ್ನೂರು ಮೈಸೂರು ಟೀಂ…

About Author

Leave a Reply

Your email address will not be published. Required fields are marked *