ಮನೆ ಮನೆ ಕೆಲಸ ಮಾಡುವ ಮಹಿಳೆಯರಿಗೆ ನೆರವು ನೀಡಿದ ಮೈಸೂರಿನ ಬೆಳಕು ಸಂಸ್ಥೆ
1 min readಮೈಸೂರು: ಮನೆ ಮನೆ ಕೆಲಸ ಮಾಡುವ ಮಹಿಳೆಯರಿಗೆ ಮೈಸೂರಿನ ಬೆಳಕು ಸಂಸ್ಥೆ ನೆರವಿನ ಹಸ್ತ ಚಾಚಿದೆ.
ಕೊರೋನಾದಿಂದ ಮೈಸೂರಿನ ಕೆಲಸಗಾರರು ಕಂಗೆಟ್ಟಿದ್ದಾರೆ. ಹೀಗಾಗಿ ಮನೆ ಮನೆ ಕೆಲಸ ಮಾಡುವ ಮಹಿಳೆಯರು. ಕೂಲಿ ಕೆಲಸ ಮಾಡುವ ಪುರುಷರು ಸೇರಿ 15ಕ್ಕು ಹೆಚ್ಚು ಮಂದಿಗೆ ಇನ್ಶುರೆನ್ಸ್ ಪ್ರಿಮಿಯಂ ಹಣವನ್ನ ಬೆಳಕು ಸಂಸ್ಥೆ ಪಾವತಿ ಮಾಡಿದೆ.
ಮೈಸೂರಿನ ರಾಮಾನುಜ ರಸ್ತೆಯ ನಿವಾಸಿ ನಿಶಾಂತ್ ಒಂದು ಲಕ್ಷದ ಇನ್ಶುರೆನ್ಸ್ ಮಾಡಿಸಿದ್ದಾರೆ. ಕಳೆದ ವರ್ಷದ ಕೊರೋನಾ ವೇಳೆ ನಿಶಾಂತ್ ಆಹಾರ ನೀಡಿದ್ದರು. ಈ ಬಾರಿಯು ನಿಶಾಂತ್ ಜನೋಪಯೋಗಿ ಕೆಲಸ ಮಾಡ್ತಿದ್ದಾರೆ. ನಿಶಾಂತ್ ಕೆಲಸಕ್ಕೆ ಜನರು ಧನ್ಯವಾದ ಅರ್ಪಿಸಿದ್ದಾರೆ.