24 ವರ್ಷದ ಬಳಿಕ ಕಾಂಗ್ರೆಸ್‌ಗೆ ಗೆಲುವು!
1 min readದಕ್ಷಿಣ ಪದವೀಧರ ಚುನಾವಣೆ ಫಲಿತಾಂಶ
ಮಧು ಜಿ. ಮಾದೇಗೌಡ ಗೆಲುವು
12205 ಮತಗಳ ಅಂತರದಿಂದ ಭರ್ಜರಿ ಗೆಲುವು
ಮಧು ಜಿ. ಮಾದೇಗೌಡ ಪಡೆದ ಒಟ್ಟು ಮತಗಳು 45275
ಗೆಲುವಿಗೆ ನಿಗದಿಯಾದ 46083 ಮತಗಳ ಕೋಟಾವನ್ನ ತಲುಪಲು 808 ಮತಗಳ ಕೊರತೆ ಎದುರಾಗಿತ್ತು
ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಮತ ಪಡೆಯಲಾಯ್ತು
ಆ ಮೂಲಕ ನಿಗದಿತ ಕೋಟಾ ತಲುಪಿದ ಕೈ ಅಭ್ಯರ್ಥಿ
ಬಿಜೆಪಿ ಒಟ್ಟು 33878 ಮತ ಪಡೆದು ಬಿಜೆಪಿಯ ಮೈ.ವಿ. ರವಿಶಂಕರ್ ಸೋಲು
ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19630 ಮತ ಪಡೆದು ಹೀನಾಯ ಸೋಲು.