ಕಬಿನಿಯಿಂದ 70 ಸಾವಿರ ಕ್ಯೂಸೆಕ್ ನೀರು.!
1 min read
- ಕಬಿನಿ ಜಲಾಶಯ ಭರ್ತಿಯಾಗಿದೆ. ರಾಜ್ಯದಲ್ಲೇ ಮೊದಲು ಭರ್ತಿಯಾಗೋ ಹೆಗ್ಗಳಿಕೆಗೆ ಪಾತ್ರವಾಗಿರೋ ಕಪಿಲಾ ಜಲಾಶಯ 82 ಅಡಿ ತಲುಪಿದ್ದು, ಡ್ಯಾಂಗೆ ಅತಿ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಅದನ್ನ ಡ್ಯಾಂನಿಂದ ನದಿಗೆ ಬಿಡಲಾಗ್ತಿದೆ. ಇದ್ರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತವಾದ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
- ಈ ನಡುವೆ ನಂಜನಗೂಡು ಸ್ನಾನ ಘಟ್ಟ ಮುಳುಗಡೆಯಾಗಿದ್ದು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದರ ಮಧ್ಯೆ 70 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದು, ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡಚಣೆ ಆಗುವ ಸಾಧ್ಯತೆ ಇದೆ. ಸದ್ಯ ಜಿಲ್ಲಾಡಳಿತ ಈಗಾಗಲೇ ನಂಜನಗೂಡು ಹಾಗೂ ಕಪಿಲಾ ನದಿ ಪಾತ್ರದಲ್ಲಿ ಸಂಚಾರ ಮಾಡಿದ್ದು, ಸೂಕ್ತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ನುಗು ಡ್ಯಾಂ : *Nugu dam*
Date:18.07.2024
Time:6:00AM
FRL:2380.00 feet
Present Level: 2377.70 feet
Storage:
5.100 TMC (Gross)
4.553 TMC (Live)
Inflow: 5105 cusecs
Outflow:
Canal:0 cusecs
River:5095 cusecsತಾರಕ ಜಲಾಶಯ : *Taraka dam gauge*
Date:18/07/2024
MWL:2425.00feet
Today’s level:2401.83feet
Capacity:1.81TMC
Inflow 1600 Cusecs
LBC 0 Cusecs
RBC 0 Cusecs
River 0 Cusecsಕಬಿನಿ ಡ್ಯಾಂ *KABINI RESERVOIR*
Dt:18-7-2024@6.00 pm Max Level:2284.00ft.
Today’s Level: 2281.12 ft
Max Cap:19.52Tmc.
Today cap:17.70tmc.
Inflow: 52,777cus. *Outflow: 70,000 cus*