ದಸರೆಗೆ ಬಂದ ಲಕ್ಷ್ಮಿ ಆನೆಗೆ ಗಂಡು ಮರಿ ಜನನ!
1 min read

ಈ ಬಾರಿ ದಸರೆಯಲ್ಲಿ 14 ಅಲ್ಲ 15 ಆನೆ ಪಾಲ್ಗೊಳ್ಳಲಿವೆ
ನಾಡಹಬ್ಬ ದಸರಾ ಮಹೋತ್ಸವ 2022

ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ
ಕಾಡಿನಿಂದ ಆಗಮಿಸಿದ್ದ ಲಕ್ಷ್ಮಿ ಆನೆ ಮರಿಗೆ ಜನ್ಮ
ತಂದೆಯಾದ ಮಾಜಿ ಕ್ಯಾ. ಅರ್ಜುನ ಆನೆ
ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ಜನ್ಮ
ಗಂಡು ಮರಿಗೆ ಜನ್ಮ ನೀಡಿದ ಲಕ್ಷ್ಮಿ ಆನೆ
ದಸರೆಗೆ ಕಾಡಿನಿಂದ ನಾಡಿಗೆ ಆಗಮಿಸಿದ್ದ ಲಕ್ಷ್ಮಿಆನೆ
ಅರಮನೆಯ ಕೋಡಿ ಸೋಮೇಶ್ವರ ದೇಗುಲ ಬಳಿ ಜನ್ಮ ನೀಡಿದ ತಾಯಿ
ಆರೋಗ್ಯವಾಗಿರುವ ತಾಯಿ ಹಾಗೂ ಮರಿ ಆನೆ