ಪೋಸ್ಟ್ ಆಫೀಸ್ ಭಾಗಿಲ ಬಳಿ ಕುಳಿತ ಹುಚ್ಚು ನಾಯಿ!

1 min read

ಮೈಸೂರು

ಮೈಸೂರಿನಲ್ಲಿ ಪೋಸ್ಟ್ ಆಫೀಸ್ ಮುಂದೆ ಕುಳಿತ ಹುಚ್ಚು ನಾಯಿ.
ಸಿಬ್ಬಂದಿ ಕಚೇರಿ ಒಳಗೆ ಹೋಗಲು ಬಿಡದ ನಾಯಿ.
ಜಯಲಕ್ಷ್ಮಿಪುರಂ ಅಂಚೆ ಕಚೇರಿ ಬಳಿ ಘಟನೆ.

ನಾಯಿ ಭಯದಿಂದ ಹೊರಗೆ ನಿಂತ ಸಿಬ್ಬಂದಿ.
ಹುಚ್ಚು ನಾಯಿ ಹಿಡಿದುಕೊಂಡು ಹೋಗುವಂತೆ ಪಾಲಿಕೆಗೆ ಮನವಿ ಮಾಡಿದ ಸಿಬ್ಬಂದಿ.
ಸದ್ಯ ಪೋಸ್ಟ್ ಆಫೀಸ್ ಹೊರಗೆ ರಸ್ತೆಯಲ್ಲಿ ನಿಂತಿರುವ ಸಿಬ್ಬಂದಿ.

About Author

Leave a Reply

Your email address will not be published. Required fields are marked *