ಬಂಡೀಪುರದ ರಾಂಪುರ ಆನೆ ಶಿಬಿರದಲ್ಲಿ ಸಂಭ್ರಮ
1 min readಚಾಮರಾಜನಗರ: ಚಾಮರಾಜನಗರದ ಬಂಡೀಪುರದ ರಾಂಪುರ ಆನೆ ಶಿಬಿರದಲ್ಲಿ ಸಂಭ್ರಮ ಮನೆ ಮಾಡಿದ್ದು, ಹೆಣ್ಣು ಆನೆ ಮರಿಗೆ ಜನ್ಮ ನೀಡಿದೆ ಐಶ್ವರ್ಯ ಆನೆ.
ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಮರಿ ಜನನವಾಗಿದ್ದು, 13 ವರ್ಷದ ಐಶ್ವರ್ಯ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ, ಮರಿ ಆನೆ ಆರೋಗ್ಯವಾಗಿದ್ದು ಮರಿಯಾನೆ ತಾಯಿಯೊಂದಿಗೆ ಆಟವಾಡುತ್ತಿದೆ.