ಆಷಾಢ ಮಾಸದ ಶುಕ್ರವಾರಗಳು, ಶನಿವಾರ, ಭಾನುವಾರ ಬೆಟ್ಟಕ್ಕಿಲ್ಲ ಎಂಟ್ರಿ!

1 min read

ಮೈಸೂರು: ಮುಂದಿನ ವಾರದಿಂದ ಆಶಾಢ ಶುಕ್ರವಾರ ಹಿನ್ನಲೆ ಪ್ರತಿ ಆಶಾಢ ಮಾಸದಲ್ಲು ಲಕ್ಷಾಂತರ ಸಂಖ್ಯೆಯ ಭಕ್ತರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುತ್ತಾರೆ. ಈಗಾಗಿ ಭಕ್ತರ ಪ್ರವೇಶಕ್ಕೆ ಆಷಾಢ ಮಾಸದ ಶುಕ್ರವಾರಗಳು, ಶನಿವಾರ, ಭಾನುವಾರ ಹಾಗೂ ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ನಿಷೇಧ ಏರಲಾಗಿದೆ.

ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಹಾಗೂ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಲಾಯಗಳಿಗೆ ಈ ಆದೇಶ ಅನ್ವಯಿಸಲಿದೆ.

About Author

Leave a Reply

Your email address will not be published. Required fields are marked *