Exclusive : ಪಿರಿಯಾಪಟ್ಟಣದ 50 ಯುಕವರು ಅಗ್ನಿವೀರರಾಗಿ ಆಯ್ಕೆ!
1 min readಪಿರಿಯಾಪಟ್ಟಣದಿಂದ 50 ಮಂದಿ ಅಗ್ನಿವೀರರು ಆಯ್ಕೆ ಆಗಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಅಧಿಕೃತವಾಗಿ ಬಿಜೆಪಿ ಈ ವಿಚಾರ ಹೇಳಿಕೊಂಡಿದ್ದು, ಸಣ್ಣ ತಾಲೂಕಿನಿಂದ ಸೇನೆಗೆ ಸೇರಲು ಯುವಕರು ಬಯಸಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಇನ್ನು ಈಗಾಗಲೇ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತೀರ್ಣರಾಗಿರುವ ಈ ಯುವಕರು ಇನ್ನೆನ್ನು ಸೇನೆಗೆ ಬೇರೆ ಸಜ್ಜಾಗಿದ್ದಾರೆ ಎನ್ನಲಾಗಿದೆ.
ಸದ್ಯ ಈ ವಿಹಾರ ಬಿಜೆಪಿ ಈ ವಿಚಾರ ಹಂಚಿಕೊಂಡಿದ್ದು, ರೈತರ ಮಕ್ಕಳು ಕೂಡ ಸೇನೆಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದಿದೆ. ಆದ್ರೆ ಕಳೆದ ಮೂರು ತಿಂಗಳ ಹಿಂದಷ್ಟೇ ಅಗ್ನಿವೀರ ಯೋಜನೆ ಬಗ್ಗೆ ಕಾಂಗ್ರೆಸ್ ಹಾಗೂ ಸಾಕಷ್ಟು ಯುವಕರು ಆಕ್ರೋಶ ಹೊರಹಾಕಿದ್ದರು. ಮಾತ್ರವಲ್ಲದೆ ಈ ಯೋಜನೆ ಸೇನೆಗೆ ಸೇರುವ ಯುವಕರಿಗೆ ಮಾರಕ ಎಂದಿತ್ತು. ಆದರೆ ಈಗ ಒಂದೊದೆ ಹಂತವಾಗಿ ಯುವಕರು ಅಗ್ನಿವೀರರಾಗಲು ಮುಂದಾಗಿದ್ದಾರೆ. ಅಲ್ಲದೆ ಮುಂದಿನ ನಾಲ್ಕು ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಲಿದ್ದಾರೆ. ಆಗೊಮ್ಮೆ ಮತ್ತೇ ಸೇನೆಯಲ್ಲೇ ಮುಂದುವರೆಯಬೇಕಾದರೆ ಒಂದಷ್ಟು ನಿಯಮಗಳನ್ನ ಪಾಲನೆ ಮಾಡಿ ಮತ್ತೇ ಸೇನೆಗೆ ಸೇರಬಹುದಾಗಿದೆ.
ಇನ್ನು ಈಗಾಗಲೇ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತೀರ್ಣರಾಗಿರುವ ಈ ಯುವಕರು ಇನ್ನೆನ್ನು ಸೇನೆಗೆ ಬೇರೆ ಸಜ್ಜಾಗಿದ್ದಾರೆ ಎನ್ನಲಾಗಿದೆ.