ಶಾಸಕ ಸಾರಾ ಮಹೇಶ್ ಅವರು ಪತ್ನಿ 2nd ಪಿಯುಸಿ ಪಾಸ್!
1 min readಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾರಾ ಮಹೇಶ್ ಅವರ ಪತ್ನಿ ಅನಿತಾ ಮಹೇಶ್ ಅವರು ದ್ವೀತಿಯ ಪಿಯುಸಿ ಪಾಸ್ ಆಗಿದ್ದಾರೆ.
ಮದುವೆ ವೇಳೆ ಓದು ಸ್ಥಗಿತಗೊಳಿಸಿದ್ದ ಅನಿತಾ ಅವರು ಇದೀಗಾ ಪಿಯುಸಿ ಪರೀಕ್ಷೆ ಕಟ್ಟಿ ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಇದರಿಂದ ಶಾಸಕ ಸಾರಾ ಮಹೇಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಶಾಸಕ ಸಾರಾ ಮಹೇಶ್ ಕೂಡ ಪತ್ನಿ ಅನಿತಾ ಅವರಿಗೆ ಶುಭಾಶಯ ಕೋರಿದ್ದಾರೆ.