ಮೈಸೂರು : ಪಿಸ್ತೂಲ್ ಶೂಟಿಂಗ್‌ ಸ್ಪರ್ಧೆ- ಎಸ್ಪಿ ಎಎಸ್ಪಿಯಿಂದ ನಿಖರ ಗುರಿ!

1 min read

2021ರ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಶುಭಾರಂಭವಾಗಿದೆ. ಅಧಿಕಾರಿಗಳಿಗಾಗಿ ನಡೆಯುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಿ ಸಾಗಿದ್ದು ಇಂದು ನಡೆದ ಪಿಸ್ತೂಲ್ ಷೂಟಿಂಗ್ ಸ್ಪರ್ಧೆಯಲ್ಲಿ ಎಸ್‌ಪಿ, ಎಎಸ್‌ಪಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ರು.

ಈ ವೇಳೆ ನಿಖರವಾದ ಗುರಿ ಇಟ್ಟು ಶೂಟಿಂಗ್ ಸ್ಪರ್ಧೆಗೆ ಹೊಸಕಳೆ ನೀಡಿದ್ರು. ಇದೇವೇಳೆ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್, ಅಪರ ಪೊಲೀಸ್ ಅಧೀಕ್ಷಕರಾದ, ಆರ್. ಶಿವಕುಮಾರ್ ಅವರು ಸೇರಿ ಹಿರಿಯ ಕಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *